ಕೊರೋನಾ ಲಸಿಕೆ ಕೊರತೆ : ಒಡಿಶಾದ 400ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್

ಭುವನೇಶ್ವರ: ಒಡಿಶಾದಲ್ಲೂ ಕೊರೋನಾ ಲಸಿಕೆ ಕೊರತೆ ಕಾಣಿಸಿಕೊಂಡಿದ್ದು, ರಾಜ್ಯ ಸರ್ಕಾರ ಬುಧವಾರ 400ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಂದ್ ಮಾಡಿದೆ. ಇದರಿಂದ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅಸ್ತವ್ಯಸ್ತಗೊಂಡಿದೆ. ರಾಜ್ಯಾದ್ಯಂತ ಲಸಿಕೆ ಅಭಿಯಾನ ತೀವ್ರಗೊಳಿಸುವ ಉದ್ದೇಶದಿಂದ ಹಿಂದೆ 1472 ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಲಸಿಕೆ ದಾಸ್ತಾನು ಕೊರತೆಯಿಂದ ಈಗ 600ಕ್ಕೂ ಹೆಚ್ಚು ಕೇಂದ್ರಗಳು ಬಂದ್ ಆಗಿವೆ ಸಾರಿಗೆ ನೌಕರರ ಮುಷ್ಕರ : ನಿನ್ನೆ ಒಂದೇ ದಿನ 17 ಕೋಟಿ ರೂ. ನಷ್ಟ! ರಾಮಮಂದಿರ … Continue reading ಕೊರೋನಾ ಲಸಿಕೆ ಕೊರತೆ : ಒಡಿಶಾದ 400ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್