ಮುಂಬೈನಲ್ಲಿ ಬೃಹತ್ ವ್ಯಾಕ್ಸಿನೇಷನ್ ಸ್ಕ್ಯಾಮ್ : ನಕಲಿ ಲಸಿಕೆ ಹಾಕಿ ಹಣ ದೋಚಿದ್ದಾರೆ ಎಂದು ದೂಷಿಸಿದ ಹೌಸಿಂಗ್ ಸೊಸೈಟಿ

ಮುಂಬೈ : ಮುಂಬೈನ ಕಾಂಡಿವಾಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಗಳು ತಾವು “ಲಸಿಕೆ ಹಗರಣ”ಕ್ಕೆ ಬಲಿಯಾಗಿದ್ದೇವೆ ಎಂದು ಹೇಳುತ್ತಾರೆ, ಇದರಲ್ಲಿ ಅವರಿಗೆ ನಕಲಿ ಕೋವಿಡ್-19 ಡೋಸ್ ನೀಡಲಾಗಿದೆ ಎಂಬ ಸಂಶಯ ಅವರನ್ನು ಕಾಡುತ್ತಿದೆ. ಮೇ ೩೦ ರಂದು ಹಿರಾನಂಡನಿ ಎಸ್ಟೇಟ್ ಸೊಸೈಟಿಯಲ್ಲಿ ಲಸಿಕೆ ಶಿಬಿರದ ಭಾಗವಾಗಿ, ಸುಮಾರು ೩೯೦ ಜನರು ಸೊಸೈಟಿಯ ಆವರಣದೊಳಗೆ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದರು. ಆಯೋಜಕ ರಾಜೇಶ್ ಪಾಂಡೆ ಅವರು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯ ಪ್ರತಿನಿಧಿ ಎಂದು ಹೇಳಿಕೊಂಡು ಸೊಸೈಟಿ ಸಮಿತಿ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ … Continue reading ಮುಂಬೈನಲ್ಲಿ ಬೃಹತ್ ವ್ಯಾಕ್ಸಿನೇಷನ್ ಸ್ಕ್ಯಾಮ್ : ನಕಲಿ ಲಸಿಕೆ ಹಾಕಿ ಹಣ ದೋಚಿದ್ದಾರೆ ಎಂದು ದೂಷಿಸಿದ ಹೌಸಿಂಗ್ ಸೊಸೈಟಿ