BIGG NEWS : ಸಚಿವ ವಿ. ಸೋಮಣ್ಣ ‘ಕಪಾಳ ಮೋಕ್ಷ’ ವಿವಾದಕ್ಕೆ ಟ್ವಿಸ್ಟ್ : ಸಂಘಟನೆಗಳ ವಿರುದ್ಧವೇ ಮಹಿಳೆ ದೂರು

ಚಾಮರಾಜನಗರ : ಸಚಿವ ವಿ. ಸೋಮಣ್ಣ ಕಪಾಳ ಮೋಕ್ಷ ವಿವಾದ ಮತ್ತೆ ಇನ್ನೊಂದು ತಿರುವು ಪಡೆದಿದ್ದು, ಸಂಘಟನೆಗಳ ವಿರುದ್ಧವೇ ಮಹಿಳೆ ದೂರು ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಣೆ ವೇಳೆ ಕಪಾಳಮೋಕ್ಷ ಮಾಡಿದರೆಂಬ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಹಲ್ಲೆಗೆ ಒಳಗಾದ ಆರೋಪಕ್ಕೆ ಒಳಗಾಗಿದ್ದ ಮಹಿಳೆಯೇ ಸಂಘಟನೆಗಳ ವಿರುದ್ದ ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿದೆ. ಸಚಿವರು ನನ್ನ ಕೆನ್ನೆಗೆ ಹೊಡೆದಿಲ್ಲ. ನನ್ನ ಕಾಲಿಗೆ ಬೀಳಬೇಡ. ಸಮಸ್ಯೆ ಸರಿ ಮಾಡಿಸಿಕೊಡುತ್ತೇನೆ ಹೋಗು ಎಂಬುದಾಗಿ ಕೆನ್ನ ಸವರಿ ಕಳುಹಿಸಿದ್ದರು. ನಿವೇಶನಕ್ಕಾಗಿ … Continue reading BIGG NEWS : ಸಚಿವ ವಿ. ಸೋಮಣ್ಣ ‘ಕಪಾಳ ಮೋಕ್ಷ’ ವಿವಾದಕ್ಕೆ ಟ್ವಿಸ್ಟ್ : ಸಂಘಟನೆಗಳ ವಿರುದ್ಧವೇ ಮಹಿಳೆ ದೂರು