BREAKING NEWS : ‘ಮಹಿಳೆಗೆ ಕಪಾಳಮೋಕ್ಷ ವಿಚಾರ’ :  ಕ್ಷಮೆಯಾಚಿಸಿದ ಸಚಿವ ವಿ.ಸೋಮಣ್ಣ |V.Somanna

ಚಾಮರಾಜನಗರ: ಜಿಲ್ಲೆ ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಕ್ಕೆ ಸಚಿವ ವಿ.ಸೋಮಣ್ಣ ಕ್ಷಮೆಯಾಚಿಸಿದ್ದಾರೆ. ಹೆಣ್ಣು ಮಗಳು ಪದೇ ಪದೇ ವೇದಿಕೆಗೆ ಬರುತ್ತಿದ್ದರು, ತಾಯಿ ಎಷ್ಟು ಬಾರಿ ಬರುತ್ತೀಯಾ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದೆ ಅಷ್ಟೆ, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಚಾತುರ್ಯ ನಡೆದಿದೆ. ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಿ.ಸೋಮಣ್ಣ ಕಪಾಳಮೋಕ್ಷ ವಿಚಾರ ಸುದ್ದಿಯಾಗುತ್ತಿದ್ದಂತೆ ಹೊಡೆತ ತಿಂದ ಕೆಂಪಮ್ಮ ಉಲ್ಟಾ ಹೊಡೆದಿದ್ದರು. … Continue reading BREAKING NEWS : ‘ಮಹಿಳೆಗೆ ಕಪಾಳಮೋಕ್ಷ ವಿಚಾರ’ :  ಕ್ಷಮೆಯಾಚಿಸಿದ ಸಚಿವ ವಿ.ಸೋಮಣ್ಣ |V.Somanna