ಉತ್ತರಾಖಂಡ ಹಿಮದುರಂತ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 72 ಕ್ಕೆ ಏರಿಕೆ

ಚಮೋಲಿ : ಉತ್ತರಖಾಂಡದ ಚಮೋಲಿಯಲ್ಲಿ ಫೆಬ್ರವರಿ 7ರಂದು ಸಂಭವಿಸಿದಂತ ಹಿಮಸ್ಪೋಟಕ ಪ್ರಕರಣದಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ  72  ಕ್ಕೆ ಏರಿಕೆಯಾಗಿದೆ. 72 ನೇ ಶವವು ಶುಕ್ರವಾರ ಸಂಜೆ ತಡವಾಗಿ ಪತ್ತೆಯಾಗಿದ್ದು, ಮೃತರ ಸಂಖ್ಯೆ 72 ಕ್ಕೆ ಏರಿಕೆಯಾಗಿದೆ. ಹಿಮಪಾತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಶನಿವಾರ 21 ನೇ ದಿನವೂ ಮುಂದುವರೆದಿದೆ ಎಂದು ಚಮೋಲಿಯ ವಿಪತ್ತು ನಿರ್ವಹಣಾ ಅಧಿಕಾರಿ ಎನ್ ಕೆ ಜೋಶಿ ಶನಿವಾರ ಮಾಹಿತಿ ನೀಡಿದ್ದಾರೆ. ಹಿಮಪಾತಕ್ಕೆ ಒಳಗಾದ ಪ್ರದೇಶಗಳಲ್ಲಿ ಇದುವರೆಗೆ 72 ಶವಗಳು ಪತ್ತೆಯಾಗಿದ್ದು, … Continue reading ಉತ್ತರಾಖಂಡ ಹಿಮದುರಂತ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 72 ಕ್ಕೆ ಏರಿಕೆ