ಕಾಲು ಬೆರಳಿಗೆ ಮಾಸ್ಕ್ ಹಾಕಿದ ಉತ್ತರಾಖಂಡ ಸಚಿವ ಯತೀಶ್ವರಾನಂದ್ : ಫೋಟೊ ವೈರಲ್

ಉತ್ತರಾಖಂಡ : ಉತ್ತರಾಖಂಡದ ಸಚಿವ ಯತೀಶ್ವರಾನಂದ್ ಅವರು ಸಭೆಯೊಂದರಲ್ಲಿದ್ದಾಗ ಅವರ ಕಾಲಿನ ಬೆರಳಿಗೆ ಮಾಸ್ಕ್ ನೇತು ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಚಿವರ ಚಿತ್ರಕ್ಕೆ ಸಾರ್ವಜನಿಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸೆಕ್ಸ್ ಹಾರ್ಮೋನ್ಸ್ ನಿಂದ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಕಡಿಮೆ ! ಉತ್ತರಾಖಂಡದ ಕೃಷಿ ಸಚಿವ ಸುಬೋಧ್ ಯುನಿಯಾಲ್ ಇತರ ರಾಜ್ಯ ಸಚಿವರೊಂದಿಗೆ ಯತೀಶ್ವರಾನಂದ್ ಸಂಭಾಷಣೆ ನಡೆಸುವುದನ್ನು ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಯಾರೂ ಸರಿಯಾಗಿ ಮಾಸ್ಕ್ ಧರಿಸಿರುವುದು ಕಂಡುಬಂದಿಲ್ಲವಾದರೂ, … Continue reading ಕಾಲು ಬೆರಳಿಗೆ ಮಾಸ್ಕ್ ಹಾಕಿದ ಉತ್ತರಾಖಂಡ ಸಚಿವ ಯತೀಶ್ವರಾನಂದ್ : ಫೋಟೊ ವೈರಲ್