ಉತ್ತರಾಖಂಡದಲ್ಲಿ ಹಿಮಪಾತ: ನಾಲ್ವರು ಸಾವು, 50 ಜನರ ರಕ್ಷಣೆ, 5 ಕಾರ್ಮಿಕರು ನಾಪತ್ತೆ | Uttarakhand Avalanche

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಲ್ಲಿ ಗಡಿ ಗ್ರಾಮ ಮಾನಾ ಬಳಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಶಿಬಿರ ಹೂತುಹೋದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಈವರೆಗೆ ನಾಲ್ವರು ಸಾವನ್ನಪ್ಪಿದ್ದು, 50 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಐವರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹಿಮಪಾತದ ಅವಶೇಷಗಳಿಂದ ರಕ್ಷಿಸಲ್ಪಟ್ಟ 50 ಕಾರ್ಮಿಕರಲ್ಲಿ ನಾಲ್ವರು ಗಾಯಗಳಿಗೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಐವರು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಹಿಮಪಾತದಿಂದಾಗಿ … Continue reading ಉತ್ತರಾಖಂಡದಲ್ಲಿ ಹಿಮಪಾತ: ನಾಲ್ವರು ಸಾವು, 50 ಜನರ ರಕ್ಷಣೆ, 5 ಕಾರ್ಮಿಕರು ನಾಪತ್ತೆ | Uttarakhand Avalanche