ಉತ್ತರಾಖಂಡ್ ಹಿಮಪಾತ: ಮತ್ತೋರ್ವ ಕಾರ್ಮಿಕ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ | Uttarakhand Avalanche

ಉತ್ತರಾಖಾಂಡ್: ಇಲ್ಲಿನ ಬದರಿನಾಥ್ ಬಳಿಯಲ್ಲಿ ಭಾರೀ ಹಿಮಪಾತ ಉಂಟಾಗಿ ಹಲವರು ಹಿಮದಡಿ ಸಿಲುಕಿರುವಂತ ಶಂಕೆ ವ್ಯಕ್ತವಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸಿ, ಕೆಲವನ್ನು ರಕ್ಷಿಸಲಾಗಿತ್ತು. ಇಂದು ಹಿಮದಡಿ ಸಿಲುಕಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದಾಗಿ ಡಿಎಂ ಚಮೋಲಿ ಸಂದೀಪ್ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಎಎನ್ಐ ಜೊತೆಗೆ ಮಾತನಾಡಿರುವಂತ ಅವರು, ಇಂದು ಸಂಜೆ 5: 30 ಕ್ಕೆ ಕಾರ್ಯಾಚರಣೆ ಪೂರ್ಣಗೊಂಡಿದೆ, ಮತ್ತು ಅಲ್ಲಿ ಸಿಕ್ಕಿಬಿದ್ದ 54 ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಾರ್ಮಿಕರಲ್ಲಿ 46 … Continue reading ಉತ್ತರಾಖಂಡ್ ಹಿಮಪಾತ: ಮತ್ತೋರ್ವ ಕಾರ್ಮಿಕ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ | Uttarakhand Avalanche