BIG UPDATE: ಉತ್ತರಾಖಂಡ ಹಿಮಪಾತ: 16 ಕಾರ್ಮಿಕರ ರಕ್ಷಣೆ, 41 ಮಂದಿ ಸಿಲುಕಿದ್ದಾರೆ- ಸಿಎಂ ಧಾಮಿ ಮಾಹಿತಿ

ಡೆಹ್ರಾಡೂನ್: ಉತ್ತರಾಖಂಡದ ಮಾನಾ ಮತ್ತು ಬದರೀನಾಥ್ ನಡುವಿನ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಕಾರ್ಮಿಕ ಶಿಬಿರದಲ್ಲಿ ಶುಕ್ರವಾರ ಮುಂಜಾನೆ ಭಾರಿ ಹಿಮಪಾತ ಸಂಭವಿಸಿದ್ದು, ಎಂಟು ಕಂಟೇನರ್ಗಳು ಮತ್ತು ಶೆಡ್ನಲ್ಲಿ 57 ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ತಂಡಗಳು ಇಲ್ಲಿಯವರೆಗೆ 16 ಕಾರ್ಮಿಕರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರೆ. ಭಾರಿ ಹಿಮಪಾತ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ಸಿಕ್ಕಿಬಿದ್ದ ಉಳಿದ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. #WATCH | On Chamoli avalanche rescue operation, Uttarakhand CM Pushkar … Continue reading BIG UPDATE: ಉತ್ತರಾಖಂಡ ಹಿಮಪಾತ: 16 ಕಾರ್ಮಿಕರ ರಕ್ಷಣೆ, 41 ಮಂದಿ ಸಿಲುಕಿದ್ದಾರೆ- ಸಿಎಂ ಧಾಮಿ ಮಾಹಿತಿ