ಉತ್ತರಕನ್ನಡ : ಬೇಸಿಗೆ ಹೆನಲೆಯಲ್ಲಿ ಸಹಜವಾಗಿ ಜನರು ಜಲಪಾತ ಅಥವಾ ಹೆಚ್ಚು ನೀಡಿರುವ ಸ್ಥಳಗಳಿಗೆ ತೆರಳು ಬಯಸುತ್ತಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಂಡಿ ಜಲಪಾತಕ್ಕೆ ಪ್ರವಾಸಿಗರು ಬೇಡಿ ನೀಡಿದ ವೇಳೆ ಅವರ ಮೇಲೆ ಜೇನುಹುಳುಗಳು ದಾಳಿ ಮಾಡಿವೆ ಈ ವೇಳೆ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಡ್ಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಜೇನು ಹುಳುಗಳು ದಾಳಿ ಮಾಡಿವೆ. ಇದರಿಂದ … Continue reading ಉತ್ತರಕನ್ನಡ : ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ಜೇನು ದಾಳಿ : 30ಕ್ಕೂ ಹೆಚ್ಚು ಜನರಿಗೆ ಗಾಯ ನಾಲ್ವರ ಸ್ಥಿತಿ ಗಂಭಿರ
Copy and paste this URL into your WordPress site to embed
Copy and paste this code into your site to embed