ʻಬಂಜೆʼ ಎಂಬ ನಿಂದನೆ: ತಾನು ʻಗರ್ಭಿಣಿʼ ಎಂದು ಹೇಳಿಕೊಂಡ ಮಹಿಳೆ ಕುಟುಂಬಕ್ಕೆ ಕಾದಿತ್ತು ಶಾಕ್!…‌ ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ

ಉತ್ತರ ಪ್ರದೇಶ: ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲ, ನೀನು ಬಂಜೆ ಎಂಬ ನಿಂದನೆಯಿಂದ ಬೇಸತ್ತ ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ಲಾಸ್ಟಿಕ್ ಗೊಂಬೆಯನ್ನು ಬಳಸಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದು, ಕೊನೆಗೆ ಸತ್ಯಾಂಶ ಹೊರ ಬಿದ್ದಿರುವ ಘಟನೆ ನಡೆದಿದೆ. ಮಹಿಳೆ ಮದುವೆಯಾಗಿ 18 ವರ್ಷಗಳಾದ್ರೂ ಮಕ್ಕಳಾಗಲಿಲ್ಲ ಎಂದು ಬೇರೆಯವರ ಮಾತಿನಿಂದ ಬೇಸತ್ತ ಮಹಿಳೆಯೊಬ್ಬರು, ಪ್ಲಾಸ್ಟಿಕ್ ಗೊಂಬೆಯನ್ನು ಬಳಸಿ, ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಳು. ನಂತ್ರ, ಆಕೆ ತಾನು ಅಕಾಲಿಕ ಮಗುವಿಗೆ ಜನ್ಮ ನೀಡುವುದಾಗಿ ಹೇಳಿಕೊಂಡಿದ್ದಾಳೆ. ಈ ವೇಳೆ, ಆಕೆ ಮಾಡಿದ ಪ್ಲಾನ್‌ … Continue reading ʻಬಂಜೆʼ ಎಂಬ ನಿಂದನೆ: ತಾನು ʻಗರ್ಭಿಣಿʼ ಎಂದು ಹೇಳಿಕೊಂಡ ಮಹಿಳೆ ಕುಟುಂಬಕ್ಕೆ ಕಾದಿತ್ತು ಶಾಕ್!…‌ ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ