SHOCKING NEWS: ಶೌಚಾಲಯದಲ್ಲೇ ಕಬಡ್ಡಿ ಆಟಗಾರರಿಗೆ ಊಟದ ವ್ಯವಸ್ಥೆ, ಉತ್ತರ ಪ್ರದೇಶದಲ್ಲಿ ಘಟನೆ … ವಿಡಿಯೋ ವೈರಲ್

ಮೀರತ್(ಉತ್ತರ ಪ್ರದೇಶ): ಊಟ ಮಾಡಲು ಒಂದೊಳ್ಳೆ ಜಾಗ ಸಿಕ್ರೆ ಸಾಕು. ಅಲ್ಲೇ ಕೂತು ಆರಾಮಾಗಿ ಊಟ ಮಾಡ್ಬೋದು. ಏನಾದ್ರೂ, ಆ ಜಾಗ ಚೆನ್ನಾಗಿಲ್ಲ ಅಂದ್ರೆ, ಯಾರಿಗೆ ತಾನೇ ಹೊಟ್ಟೆಗೆ ಊಟ ಸೇರುತ್ತೆ ಹೇಳಿ. ಆದ್ರೆ, ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ. ಇಲ್ಲಿ ತಿನ್ನೋ ಅನ್ನವನ್ನ ಟಾಯ್ಲೆಟ್ ನೆಲದ ಮೇಲೆ ಇಡಲಾಗಿದ್ದು, ಅದರ ವಿಡಿಯೋ ವೈರಲ್‌ ಆಗುತ್ತಿದೆ. ಹೌದು, ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ U-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ … Continue reading SHOCKING NEWS: ಶೌಚಾಲಯದಲ್ಲೇ ಕಬಡ್ಡಿ ಆಟಗಾರರಿಗೆ ಊಟದ ವ್ಯವಸ್ಥೆ, ಉತ್ತರ ಪ್ರದೇಶದಲ್ಲಿ ಘಟನೆ … ವಿಡಿಯೋ ವೈರಲ್