WATCH VIDEO : ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಶಾಲಾ ಬಸ್ ನಲ್ಲಿ ದೈತ್ಯ ‘ಹೆಬ್ಬಾವು’ ಪತ್ತೆ : ಅರಣ್ಯಾಧಿಕಾರಿಗಳಿಂದ ರಕ್ಷಣೆ

ಉತ್ತರ ಪ್ರದೇಶ: ಯುಪಿಯ ರಾಯ್ ಬರೇಲಿಯಲ್ಲಿ ಶಾಲಾ ಬಸ್‌ನಲ್ಲಿ ದೈತ್ಯ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯಾಧಿಕಾರಿಗ ಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಡಿಗ್ರಿ’ ಪಾಸಾಗಿದ್ರೆ ಸಾಕು ನೀವು ಬ್ಯಾಂಕ್ ಮ್ಯಾನೇಜರ್ ಆಗ್ಬಹುದು ವರದಿಗಳ ಪ್ರಕಾರ, ಹೆಬ್ಬಾವು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ರಿಯಾನ್ ಪಬ್ಲಿಕ್ ಸ್ಕೂಲ್‌ನ ಬಸ್‌ ಸೀಟಿನ ಕೆಳಗೆ ಅಡಗಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ತಂಡ ಹೆಬ್ಬಾವನ್ನು ರಕ್ಷಿಸಿದರು. ಅರಣ್ಯ … Continue reading WATCH VIDEO : ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಶಾಲಾ ಬಸ್ ನಲ್ಲಿ ದೈತ್ಯ ‘ಹೆಬ್ಬಾವು’ ಪತ್ತೆ : ಅರಣ್ಯಾಧಿಕಾರಿಗಳಿಂದ ರಕ್ಷಣೆ