SHOCKING NEWS: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡವಿಲ್ಲದ, ತುಂಡರಿಸಿದ ದೇಹದ ಭಾಗಗಳು ಬಾವಿಯಲ್ಲಿ ಪತ್ತೆ
ವಾರಣಾಸಿ(ಉತ್ತರ ಪ್ರದೇಶ): ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳವಾರ ಅಜಂಗಢದ ಅಹ್ರೌಲಾ ಪ್ರದೇಶದ ಬಾವಿಯಲ್ಲಿ ಮಹಿಳೆಯೊಬ್ಬರ ದೇಹದ ತುಂಡರಿಸಿದ ಭಾಗಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಫುಡ್ ಬ್ಲಾಗರ್ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದಾದ್ಯಂತ ಎಸೆದಿದ್ದ. ಈ ಘಟನೆ ಮಾಸುವ ಮುನ್ನವೇ ಅಂತದ್ದೇ ಒಂದು ಘಟನೆ ಅಜಂಗಢದಲ್ಲಿ ನಡೆದಿದೆ. ಅಜಂಗಢದ ದುರ್ವಾಸ-ಗಹಾಜಿ ರಸ್ತೆಯ ಪಶ್ಚಿಮ ಕಾ ಪುರ ಗ್ರಾಮದ ಬಾವಿಯಲ್ಲಿ ಕತ್ತರಿಸಿದ ಕೈ, … Continue reading SHOCKING NEWS: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡವಿಲ್ಲದ, ತುಂಡರಿಸಿದ ದೇಹದ ಭಾಗಗಳು ಬಾವಿಯಲ್ಲಿ ಪತ್ತೆ
Copy and paste this URL into your WordPress site to embed
Copy and paste this code into your site to embed