ಪ್ರಾಣಿಗಳಿಗೆ ‘ಪಶು’ ಪದ ಬಳಸುವುದು ಸೂಕ್ತವಲ್ಲ : ರಾಷ್ಟ್ರಪತಿ ದ್ರೌಪದಿ ಮುರ್ಮು

ಬರೇಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಣಿಗಳಿಗೆ ‘ಪಶು’ ಪದವನ್ನ ಬಳಸುವುದು “ಅನುಚಿತ” ಎಂದು ಸೋಮವಾರ ಹೇಳಿದ್ದಾರೆ. ಇನ್ನು ಅವುಗಳನ್ನ ‘ಜೀವನ ಧನ’ ಅಥವಾ ಜೀವನದ ಸಂಪತ್ತು ಎಂದು ಉಲ್ಲೇಖಿಸಿದ್ದಾರೆ. ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (IVRI) 11 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುರ್ಮು, ಪ್ರಾಣಿಗಳಿಲ್ಲದ ಜೀವನವನ್ನ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದರು. “ನಿಜವಾಗಿಯೂ ಹೇಳುವುದಾದರೆ, ಪ್ರಾಣಿಗಳು ಮತ್ತು ಮಾನವರು ಸಂಬಂಧವನ್ನ ಹಂಚಿಕೊಳ್ಳುತ್ತಾರೆ. ಇಂದು, ನಮ್ಮಲ್ಲಿ ತಂತ್ರಜ್ಞಾನವಿದೆ, ಆದರೆ ಹಿಂದೆ, ಅವು (ಪ್ರಾಣಿಗಳು) ನಮ್ಮ … Continue reading ಪ್ರಾಣಿಗಳಿಗೆ ‘ಪಶು’ ಪದ ಬಳಸುವುದು ಸೂಕ್ತವಲ್ಲ : ರಾಷ್ಟ್ರಪತಿ ದ್ರೌಪದಿ ಮುರ್ಮು