ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್

ಬೆಂಗಳೂರು: ಸರ್ಕಾರಿ ಉದ್ಯೋಗಿಯೊಬ್ಬ ವೃತ್ತಿಯಲ್ಲಿದ್ದಾಗಲೇ ಅಕಾಲಿಕ ಮರಣ ಹೊಂದಿದಂತ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಉದ್ಯೋಗವನ್ನು ನೀಡಲು ಅವಕಾಶವಿದೆ. ಈ ರೀತಿಯ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಲ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾದ್ರೇ ಚೆಕ್ ಲೀಸ್ಟ್ ಏನು ಅಂತ ಮುಂದಿದೆ ಓದಿ. ಅನುಂಕಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ನಮೂನೆ-1ರಲ್ಲಿ ನಿಯಮ-5ರ ಅನ್ವಯದಂತೆ ಅರ್ಜಿಯನ್ನು ಸಲ್ಲಿಸಬೇಕು. ಆ ಬಳಿಕ ನಮೂನೆ-2ರಂತೆ ವರದಿಯನ್ನು ಕೂಡ ನೀಡಬೇಕಾಗಿದೆ. ಸರ್ಕಾರಿ ನೌಕರನು ಮರಣ ಹೊಂದಿದ … Continue reading ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್