ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಯಾವುದೇ ಅರ್ಜಿ ಗ್ರಾಮ ಪಂಚಾಯ್ತಿಗೆ ಸಲ್ಲಿಸಿದ್ರೆ ಈ ಕರ್ತವ್ಯ ಕಡ್ಡಾಯ

ಬೆಂಗಳೂರು: ರಾಜ್ಯದ ಜನತೆಗೆ ಉಪಯುಕ್ತ ಮಾಹಿತಿ ಎನ್ನುವಂತೆ ಯಾವುದೇ ಗ್ರಾಮ ಪಂಚಾಯ್ತಿಗಳಲ್ಲಿ ನೀವು ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಮಾಡಿದರೇ, ಆ ಅರ್ಜಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಸಂಬಂಧಿಸಿದಂತ ಅಧಿಕಾರಿಗಳು ಈ ಕರ್ತವ್ಯ ನಿರ್ವಹಿಸಬೇಕಾಗಿದೆ. ಅದು ಏನು ಅಂತ ಮುಂದಿದೆ ಮಾಹಿತಿ ಓದಿ… 1. ಗ್ರಾಮ ಪಂಚಾಯತ್ ಯಾವುದೇ ಅರ್ಜಿಯನ್ನು ಸ್ವೀಕರಿಸುವುದು ಕಡ್ಡಾಯ ಕರ್ತವ್ಯವಾಗಿದ್ದು “ನಮಗೆ ಸಂಬಂಧ ಇಲ್ಲ” ಎಂದು ತಿರಸ್ಕರಿಸುವುದು ಕಾನೂನುಬಾಹಿರ — (ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993, ಸೆಕ್ಷನ್ 58; … Continue reading ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಯಾವುದೇ ಅರ್ಜಿ ಗ್ರಾಮ ಪಂಚಾಯ್ತಿಗೆ ಸಲ್ಲಿಸಿದ್ರೆ ಈ ಕರ್ತವ್ಯ ಕಡ್ಡಾಯ