ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿವೇಶನ ರಹಿತರಿಗೆ ‘ತಹಶೀಲ್ದಾರ್’ ಎಷ್ಟು ಜಾಗ ಮಂಜೂರು ಮಾಡಬಹುದು?

ಬೆಂಗಳೂರು: ರಾಜ್ಯ ಸರ್ಕಾರದಿಂದ ನಿಶೇಷನ ರಹಿತರಿಗೆ ತಹಶೀಲ್ದಾರರ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ. ಆದರೇ ನಿವೇಶನ ರಹಿತರು ಕೇಳುವಷ್ಟು ವಿಸ್ತೀರ್ಣದ ಜಾಗ ಮಂಜೂರು ಮಾಡಲ್ಲ. ಹಾಗಾದ್ರೆ ಎಷ್ಟು ಕೊಡ್ತಾರೆ ಅನ್ನೋ ಮಾಹಿತಿ ಮುಂದಿದೆ ಓದಿ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ … Continue reading ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ನಿವೇಶನ ರಹಿತರಿಗೆ ‘ತಹಶೀಲ್ದಾರ್’ ಎಷ್ಟು ಜಾಗ ಮಂಜೂರು ಮಾಡಬಹುದು?