ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: KA-01 ರಿಂದ 70ರವರೆಗೆ ‘ವಾಹನ’ ಯಾವ ಜಿಲ್ಲೆ, ತಾಲ್ಲೂಕಿಗೆ ಸೇರಿದ್ದು ಗೊತ್ತಾ?

ಬೆಂಗಳೂರು: ಕರ್ನಾಟಕದಲ್ಲಿ ಜಿಲ್ಲೆ, ತಾಲ್ಲೂಕು ಮಟ್ಟದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ನೋಂದಣಿಯಾಗುತ್ತಿವೆ. ಒಂದೊಂದು ಜಿಲ್ಲೆ, ತಾಲ್ಲೂಕಿನ ವಾಹನಗಳಿಗೂ ಒಂದೊಂದು ನೋಂದಣಿ ಸಂಖ್ಯೆ ಇರಲಿದೆ. ಸಾರ್ವಜನಿಕರು, ವಾಹನ ಸವಾರರು ತಮ್ಮ ಜಿಲ್ಲೆ, ತಾಲ್ಲೂಕಿನ ವಾಹನಗಳ ಬಗ್ಗೆ ಬಹುತೇಕ ತಿಳಿದಿರುತ್ತಾರೆ. ಆದರೇ ಕರ್ನಾಟಕದಲ್ಲಿ KA-01ರಿಂದ ಹಿಡಿದು KA -70ರವರೆಗೆ ನೋಂದಣಿ ಸಂಖ್ಯೆಗಳಿದ್ದಾವೆ ಎಂಬುದು ಗೊತ್ತಿದ್ಯಾ.? ಅವುಗಳು ಯಾವ ಜಿಲ್ಲೆ, ತಾಲ್ಲೂಕಿಗೆ ಸೇರಿದ್ದಾವೆ ಎನ್ನುವ ಬಗ್ಗೆ ಮುಂದೆ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಓದಿ. ಕರ್ನಾಟಕದಲ್ಲಿ ವಾಹನಗಳ ನೋಂದಣಿ ಕೆಎ 01ರಿಂದ … Continue reading ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: KA-01 ರಿಂದ 70ರವರೆಗೆ ‘ವಾಹನ’ ಯಾವ ಜಿಲ್ಲೆ, ತಾಲ್ಲೂಕಿಗೆ ಸೇರಿದ್ದು ಗೊತ್ತಾ?