ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಡೆಸುತ್ತಿರುವ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಯೋಜನೆಯು ಭಾರತದಲ್ಲಿನ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಸೇವೆಯ ಆಧಾರದ ಮೇಲೆ ಮಾಸಿಕ ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯನ್ನ ಕೇಂದ್ರ ಸರ್ಕಾರವು 16 ನವೆಂಬರ್ 1995 ರಂದು ಪ್ರಾರಂಭಿಸಿತು. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಿಯಮಿತ ಆದಾಯವನ್ನ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪ್ರಮುಖ ಅಂಶಗಳು.! ಪಿಂಚಣಿಗೆ ಅರ್ಹರಾಗಲು ಕನಿಷ್ಠ ಸೇವೆ … Continue reading ಉದ್ಯೋಗಿಗಳಿಗೆ ಉಪಯುಕ್ತ ಮಾಹಿತಿ ; 10 ವರ್ಷ ಕೆಲಸ ಮಾಡಿದ್ರೆ, EPS ಪ್ರಕಾರ ನಿಮ್ಗೆಷ್ಟು ‘ಪಿಂಚಣಿ’ ಸಿಗುತ್ತೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed