Old phone use : ಹಳೆಯ ಫೋನ್ ಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಮರುಬಳಕೆ ಮಾಡಿ ; ಇಲ್ಲಿವೆ ಸಿಂಪಲ್ ಟಿಪ್ಸ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಮೊಬೈಲ್ ಪೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಇದಿಲ್ಲದೆ ಜೀನವವೇ ನಡೆಯುವುದಿಲ್ಲ ಎಂಬಾತಾಗಿದೆ. ಇದಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂಬಾತಾಗಿದೆ. ಆದರೆ ಕೆಲಮೊಮ್ಮೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗಿ ಅವುಗಳು ಬೇಗನೆ ಹಾಳಾಗಿ ಬಿಡುತ್ತವೆ. ಈ ವೇಳೆ ಒಂದು ಕಸಕ್ಕೆ ಎಸೆಯುತ್ತೀರಾ ಅಥವಾ ಹಾಗೆ ಮೂಲೆಗುಂಪಾಗಿ ಬಿಡುತ್ತೀರಾ. ಆದರೆ ಇದನ್ನು ಅನೇಕ ವಿಧಗಳಲ್ಲಿ ಬಳಸಬಹುದು. ಪ್ಯಾರಾ ಮೆಡಿಕಲ್, ನಾನ್ ಪ್ಯಾರಾ ಮೆಡಿಕಲ್ ಸರ್ಟಿಫಿಕೇಟ್ ಕೋರ್ಸ್ ಗಾಗಿ ಅರ್ಜಿ ಆಹ್ವಾನ … Continue reading Old phone use : ಹಳೆಯ ಫೋನ್ ಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಮರುಬಳಕೆ ಮಾಡಿ ; ಇಲ್ಲಿವೆ ಸಿಂಪಲ್ ಟಿಪ್ಸ್