Good news: ಇನ್ಮುಂದೆ ಏಕಕಾಲದಲ್ಲಿ ಎರಡಕ್ಕೂ ಹೆಚ್ಚು ಮೊಬೈಲ್‌ಗಳಲ್ಲಿ ನಿಮ್ಮ ʻWhatsAppʼ ಖಾತೆ ಬಳಸಬಹುದು!
ನವದೆಹಲಿ: ಮೆಟಾ ಒಡೆತನದ ವಾಟ್ಸಾಪ್(WhatsApp) ಬಳಕೆದಾರರಿಗೆ ಹೊಸ ವೈಶಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಸದ್ಯ ಇದೀಗ ವಾಟ್ಸಾಪ್‌ನಲ್ಲಿ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಮೊಬೈಲ್ ಅಥವಾ ಡಿವೈಸ್‌ಗಳಲ್ಲಿ ನಿಮ್ಮ ವಾಟ್ಸಾಪ್ ಅಕೌಂಟ್ ಬಳಸಲು ಸಾಧ್ಯವಾಗುವ ಹೊಸ ಫೀಚರ್‌ಅನ್ನು ಪರಿಚಯಿಸುತ್ತಿದೆ. ಈ ಬಗ್ಗೆ ವಾಟ್ಸಾಪ್ ಬೀಟಾ ಟ್ರ್ಯಾಕರ್ ಸಂಸ್ಥೆ ‘ವಾಟ್ಸಾಪ್ ಬೀಟಾ ಇನ್ಫೋ’ ಮಾಹಿತಿ ನೀಡಿದೆ. ಇಲ್ಲಿ, ವಾಟ್ಸಾಪ್ ಬಳಕೆದಾರರು ಎರಡಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಅಥವಾ ಡಿವೈಸ್‌ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುವಂತಹ ಹೊಸ ‘ಕಂಪ್ಯಾನಿಯನ್ ಮೋಡ್’ … Continue reading Good news: ಇನ್ಮುಂದೆ ಏಕಕಾಲದಲ್ಲಿ ಎರಡಕ್ಕೂ ಹೆಚ್ಚು ಮೊಬೈಲ್‌ಗಳಲ್ಲಿ ನಿಮ್ಮ ʻWhatsAppʼ ಖಾತೆ ಬಳಸಬಹುದು!
Copy and paste this URL into your WordPress site to embed
Copy and paste this code into your site to embed