ನೇಲ್ ರಿಮೂವರ್ ಬಳಸದೆ ನೇಲ್ ಪಾಲಿಶ್ ತೆಗೆಯಬೇಕಾದರೆ ಈ ಟಿಪ್ಸ್ ಬಳಸಿ

ಕೈ ಬೆರಳಿಗೆ ಚೆನ್ನಾಗಿ ನೇಲ್ ಪಾಲಿಶ್ ಹಾಕಿಕೊಳ್ಳುತ್ತಾರೆ ಆದರೆ ಅದು ಅರ್ಧ ಹೋದಾಗ ಮಾತ್ರ ಬೆರಳು ಚೆನ್ನಾಗಿ ಕಾಣುವುದಿಲ್ಲ. ಅದನ್ನು ತೆಗೆಯಲು ರಿಮೂವರ್ ಬಳಸೋದು ಸಾಮಾನ್ಯ. ಆದರೆ ರಿಮೂವರ್ ಇಲ್ಲದೆ  ಮನೆಯಲ್ಲಿರುವ ವಸ್ತುವನ್ನು ಬಳಸಿ ನೇಲ್ ಪಾಲಿಶ್ ಹೇಗೆ ತೆಗೆಯಬಹುದು ಎನ್ನುವುದನ್ನು ನೋಡೋಣ. ನೇಲ್ ಪಾಲಿಶ್ ರಿಮೂವರ್ ಆಗಿ ಟೂತ್ಪೇಸ್ಟ್ ಬಳಸಬಹುದು.ಟೂತ್ಪೇಸ್ಟ್ ಬರೀ ಹಲ್ಲುಜ್ಜಲು ಮಾತ್ರ ಉಪಯೋಗಿಸಬೇಕೆಂದಿಲ್ಲ ನೇಲ್ ಪಾಲಿಶ್ ತೆಗೆಯಲು ಕೂಡ ಇದನ್ನು ಬಳಸಬಹುದು.ಈಥೈಲ್ ಅಸಿಟೇಟ್, ಟೂತ್ಪೇಸ್ಟ್ ನಲ್ಲಿ ಇರುತ್ತದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ಕೂಡ … Continue reading ನೇಲ್ ರಿಮೂವರ್ ಬಳಸದೆ ನೇಲ್ ಪಾಲಿಶ್ ತೆಗೆಯಬೇಕಾದರೆ ಈ ಟಿಪ್ಸ್ ಬಳಸಿ