BIGG NEWS: ‘ಅಗತ್ಯವಿದ್ದರೆ ನಿಗ್ರಹ ಸಾಧನಗಳನ್ನು ಬಳಸಿ’: ಅಶಿಸ್ತಿನ ಪ್ರಯಾಣಿಕರನ್ನು ನಿಯಂತ್ರಿಸಲು ವಿಮಾನ ಸಂಸ್ಥೆಗಳಿಗೆ ‘DGCA’ ಸಲಹೆ

ನವದೆಹಲಿ : ಏರ್ ಇಂಡಿಯಾ (Air India )ವಿಮಾದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಎಲ್ಲಾ ನಿಗದಿತ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮುಖ್ಯಸ್ಥರಿಗೆ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆಯನ್ನು ನೀಡಿದೆ. ಕೆಳದ ಕೆಲ ದಿನಗಳಲ್ಲಿ ಏರ್ ಇಂಡಿಯಾ (Air India) ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕರಿಬ್ಬರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಬಂಧ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಕೆಲವು ಸೂಚನೆ ನೀಡಿದೆ. ಈ … Continue reading BIGG NEWS: ‘ಅಗತ್ಯವಿದ್ದರೆ ನಿಗ್ರಹ ಸಾಧನಗಳನ್ನು ಬಳಸಿ’: ಅಶಿಸ್ತಿನ ಪ್ರಯಾಣಿಕರನ್ನು ನಿಯಂತ್ರಿಸಲು ವಿಮಾನ ಸಂಸ್ಥೆಗಳಿಗೆ ‘DGCA’ ಸಲಹೆ