BIG UPDATE: ಯುಎಸ್‌ನಲ್ಲಿ ಏರ್‌ ಶೋ ವೇಳೆ ಮಿಲಿಟರಿ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್‌ ಸೇರಿ 6 ಮಂದಿ ಸಾವು

ಟೆಕ್ಸಾಸ್ (ಯುಎಸ್): ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ B-17 ಹೆವಿ ಬಾಂಬರ್ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು “ಅಮೆರಿಕದ ಪ್ರೀಮಿಯರ್ ವರ್ಲ್ಡ್ ವಾರ್ II ಏರ್‌ಶೋ” ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪೈಲಟ್‌ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಡಲ್ಲಾಸ್‌ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. … Continue reading BIG UPDATE: ಯುಎಸ್‌ನಲ್ಲಿ ಏರ್‌ ಶೋ ವೇಳೆ ಮಿಲಿಟರಿ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್‌ ಸೇರಿ 6 ಮಂದಿ ಸಾವು