OMG: ವಿಲಕ್ಷಣ ಹೆಸರಿನಿಂದ ಭಾರತೀಯ ಭಕ್ಷ್ಯಗಳ ಮಾರಾಟ: US ರೆಸ್ಟೋರೆಂಟ್‌ನಲ್ಲಿ ‘ನೇಕೆಡ್ ಕ್ರೆಪ್ಸ್’ ಎಂದು ಹೆಸರಿಸಲ್ಪಟ್ಟ ದೋಸೆ ಬೆಲೆ 1400 ರೂ.!

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಭಾರತೀಯ ತಿನಿಸುಗಳಿಗೆ ಎಲ್ಲರೂ ಮನಸೋಲುವುದು ಖಚಿತ. ವಿದೇಶಗಳಲ್ಲೂ ಸಹ ಇಲ್ಲಿನ ತಿನಿಸುಗಳನ್ನು ಸವಿಯಲು ಜನ ಹಿಂದೆಮುಂದೆ ನೋಡಲ್ಲ. ಆದ್ರೆ, ವಿವಿಧ ಭಕ್ಷ್ಯಗಳ ಬೆಲೆ ಎಲ್ಲಿಗೂ ಇಲ್ಲಿಗೂ ಅಜಗಜಾಂತರ. ನೀವು ವಿದೇಶಕ್ಕೆ ಹೋಗಿ ಭಾರತೀಯ ಭಕ್ಷ್ಯಗಳನ್ನು ಆರ್ಡರ್‌ ಮಾಡಿದ್ರೆ, ನೀವು ಮೂರ್ಚೆ ಹೋಗೋದು ಗ್ಯಾರಂಟಿ. ಇದಕ್ಕೆ ಕಾರಣ ಅವುಗಳ ಬೆಲೆ… ಹೌದು, ಕೆಲವೊಂದು ರೆಸ್ಟೊರೆಂಟ್‌ಗಳಲ್ಲಿ ತಿನ್ನುವ ಆಹಾರಗಳ ಬೆಲೆ ನೋಡಿದ್ರೆ, ತಿನ್ಬೇಕು ಅನ್ನೋ ಮನಸ್ಸೇ ಆಗಲ್ಲ. ಇಲ್ಲೊಂದು ರೆಸ್ಟೊರೆಂಟ್‌ನಲ್ಲೂ ಕೂಡ ಗ್ರಾಹಕರಿಗೆ ಇದೇ ರೀತಿಯ … Continue reading OMG: ವಿಲಕ್ಷಣ ಹೆಸರಿನಿಂದ ಭಾರತೀಯ ಭಕ್ಷ್ಯಗಳ ಮಾರಾಟ: US ರೆಸ್ಟೋರೆಂಟ್‌ನಲ್ಲಿ ‘ನೇಕೆಡ್ ಕ್ರೆಪ್ಸ್’ ಎಂದು ಹೆಸರಿಸಲ್ಪಟ್ಟ ದೋಸೆ ಬೆಲೆ 1400 ರೂ.!