BIGG NEWS : ದೇಶದಲ್ಲಿ ʼಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಇಳಿಕೆ ʼ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ʻ ಅಮೆರಿಕದ ಸಂಶೋಧನಾ ಸಂಸ್ಥೆʼ

ಹೊಸದಿಲ್ಲಿ: ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಹತ್ತು ವರ್ಷಗಳ ಅವಧಿಯಲ್ಲಿ ಕಡಿಮೆಯಾಗಿದೆ. ಹೀಗೆಂದು ಅಮೆರಿಕದ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್‌’ ನಡೆಸಿದ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ  ಬೆಳಕಿಗೆ ಬಂದಿದೆ. BIGG BREAKING NEWS: ತುಮಕೂರಿನ ಕಳ್ಳಂಬೆಳ್ಳೆ ಬಳಿ ಅಪಘಾತ : ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ ಹೆಣ್ಣು ಭ್ರೂಣ ಪರೀಕ್ಷೆ ನಡೆಸುವ ಪದ್ಧತಿ ತಡೆಯಲು ಕಠಿಣ ಕ್ರಮ ಸೇರಿದಂತೆ ಭಾರತ ಸರಕಾರ ಕ್ರಮ ಕೈಗೊಂಡಿತ್ತು. ಅದರಿಂದಾಗಿ ಭ್ರೂಣ … Continue reading BIGG NEWS : ದೇಶದಲ್ಲಿ ʼಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಇಳಿಕೆ ʼ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ʻ ಅಮೆರಿಕದ ಸಂಶೋಧನಾ ಸಂಸ್ಥೆʼ