SHOCKING NEWS: ಅಮೆರಿಕದಲ್ಲಿ ಮೊದಲ ಬಾರಿಗೆ ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆ | Monkeypox
ನವದೆಹಲಿ: ಅಮೆರಿಕದಲ್ಲಿ ಮೊದಲ ಬಾರಿಗೆ ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ( Monkeypox cases ) ಪತ್ತೆಯಾಗಿವೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (Centers for Disease Control and Prevention – CDC) ಶುಕ್ರವಾರ ಮಾಹಿತಿ ನೀಡಿದೆ. ಒಬ್ಬರು ಕ್ಯಾಲಿಫೋರ್ನಿಯಾದ ( California ) ಅಂಬೆಗಾಲಿಡುವ ಮಗು ಮತ್ತು ಇನ್ನೊಬ್ಬರು ಯುಎಸ್ ನಿವಾಸಿಯಲ್ಲದ ಆದರೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ( Washington D.C ) ಪರೀಕ್ಷಿಸಲಾದ ಶಿಶು ಎಂದು ವರದಿಯಲ್ಲಿ ತಿಳಿಸಲಾಗಿದೆ. BIGG … Continue reading SHOCKING NEWS: ಅಮೆರಿಕದಲ್ಲಿ ಮೊದಲ ಬಾರಿಗೆ ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆ | Monkeypox
Copy and paste this URL into your WordPress site to embed
Copy and paste this code into your site to embed