BIG NEWS: ಭಾರತದೊಂದಿಗಿನ ಸಂಬಂಧಕ್ಕೆ ಹಸ್ತಕ್ಷೇಪ ಮಾಡದಂತೆ ಅಮೆರಿಕ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ: ಪೆಂಟಗನ್

ವಾಷಿಂಗ್ಟನ್: ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ಅಮೆರಿಕದ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ ನೀಡಿದೆ ಎಂದು ಪೆಂಟಗನ್ ಅಮೆರಿಕ ಕಾಂಗ್ರೆಸ್‌ಗೆ ನೀಡಿದ ವರದಿಯಲ್ಲಿ ತಿಳಿಸಿದೆ.  ಭಾರತದೊಂದಿಗಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಚೀನಾದ ಅಧಿಕಾರಿಗಳು ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದರು, ಗಡಿ ಸ್ಥಿರತೆಯನ್ನು ಕಾಪಾಡುವ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಇತರ ಕ್ಷೇತ್ರಗಳಿಗೆ ಹಾನಿಯಾಗದಂತೆ ಬಿಕ್ಕಟ್ಟು ತಡೆಯುವ ಬೀಜಿಂಗ್‌ನ ಉದ್ದೇಶವನ್ನು ಒತ್ತಿಹೇಳಿದರು ಎಂದು ಪೆಂಟಗನ್ ವರದಿಯಲ್ಲಿ ತಿಳಿಸಿದೆ. PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಭಾರತವು … Continue reading BIG NEWS: ಭಾರತದೊಂದಿಗಿನ ಸಂಬಂಧಕ್ಕೆ ಹಸ್ತಕ್ಷೇಪ ಮಾಡದಂತೆ ಅಮೆರಿಕ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ: ಪೆಂಟಗನ್