BIG NEWS : ʻಕರೆನ್ಸಿ ಮಾನಿಟರಿಂಗ್ ಪಟ್ಟಿʼಯಿಂದ ʻಭಾರತʼವನ್ನು ತೆಗೆದುಹಾಕಿದ ಅಮೆರಿಕ | Currency Monitoring

ನವದೆಹಲಿ: ಯುನೈಟೆಡ್ ಸ್ಟೇಟ್ಸ್‌ನ ಖಜಾನೆ ಇಲಾಖೆಯು ಭಾರತವನ್ನು ತನ್ನ ಕರೆನ್ಸಿ ಮಾನಿಟರಿಂಗ್ ಪಟ್ಟಿ(Currency Monitoring list)ಯಿಂದ ತೆಗೆದುಹಾಕಿದೆ. ಶುಕ್ರವಾರ ಅಮೆರಿಕ ತನ್ನ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತ, ಇಟಲಿ, ಮೆಕ್ಸಿಕೊ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಅನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ್ ಮತ್ತು ತೈವಾನ್ ಪ್ರಸ್ತುತ ಕರೆನ್ಸಿ ಮಾನಿಟರಿಂಗ್ ಪಟ್ಟಿಯ ಭಾಗವಾಗಿರುವ ಏಳು ಆರ್ಥಿಕತೆಗಳಾಗಿವೆ ಎಂದು ಖಜಾನೆ ಇಲಾಖೆ ಕಾಂಗ್ರೆಸ್‌ಗೆ ತನ್ನ ದ್ವೈವಾರ್ಷಿಕ ವರದಿಯಲ್ಲಿ ತಿಳಿಸಿದೆ. ಯುಎಸ್‌ ಖಜಾನೆ ಕಾರ್ಯದರ್ಶಿ ಜಾನೆಟ್ … Continue reading BIG NEWS : ʻಕರೆನ್ಸಿ ಮಾನಿಟರಿಂಗ್ ಪಟ್ಟಿʼಯಿಂದ ʻಭಾರತʼವನ್ನು ತೆಗೆದುಹಾಕಿದ ಅಮೆರಿಕ | Currency Monitoring