‘ರಿಷಿ ಸುನಕ್’ ಬದಲು ‘ರಶೀದ್ ಸನೂಕ್’ ಎಂದ ಅಮೆರಿಕಾ ಅಧ್ಯಕ್ಷ ; ಬೈಡನ್ ಎಡವಟ್ಟಿಗೆ ನೆಟ್ಟಿಗರಿಂದ ಕ್ಲಾಸ್
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಶ್ವೇತಭವನದಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸದಾಗಿ ನೇಮಕಗೊಂಡ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಹೆಸರನ್ನ ತಪ್ಪಾಗಿ ಉಚ್ಚರಿಸಿದ ನಂತ್ರ ಸಾಮಾಜಿಕ ಮಾಧ್ಯಮಗಳು ಮೀಮ್‍ಗಳಿಂದ ತುಂಬಿ ತುಳುಕುತ್ತಿದ್ದವು. ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ, ಯುಕೆಯ ಮೊದಲ ಏಷ್ಯಾದ ಪ್ರಧಾನಿಯಾದ “ಅಭೂತಪೂರ್ವ ಸಾಧನೆ” ಗಾಗಿ ಬೈಡನ್ ರಿಷಿ ಸುನಕ್ ಅವರನ್ನ ಅಭಿನಂದಿಸಿದರು. ಈ ಸಮಯದಲ್ಲಿ, ಹೆಸರು ತಪ್ಪಾಗಿ ಹೇಳಿದರು. ಸುನಕ್ ಹೆಸರನ್ನ ತಪ್ಪಾಗಿ ಉಚ್ಚಾರ.! ಜೋ ಬಿಡೆನ್ ಭಾರತೀಯ-ಅಮೆರಿಕನ್ … Continue reading ‘ರಿಷಿ ಸುನಕ್’ ಬದಲು ‘ರಶೀದ್ ಸನೂಕ್’ ಎಂದ ಅಮೆರಿಕಾ ಅಧ್ಯಕ್ಷ ; ಬೈಡನ್ ಎಡವಟ್ಟಿಗೆ ನೆಟ್ಟಿಗರಿಂದ ಕ್ಲಾಸ್
Copy and paste this URL into your WordPress site to embed
Copy and paste this code into your site to embed