BIG NEWS: ಸೆ.19 ಕ್ಕೆ ನಡೆಯುವ ಬ್ರಿಟನ್‌ ʻರಾಣಿ ಎಲಿಜಬೆತ್ʼ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼ ಭಾಗಿ

ವಾಷಿಂಗ್ಟನ್: ಗುರುವಾರ ನಿಧನರಾದ ಬ್ರಿಟನ್‌ ರಾಣಿ ಎಲಿಜಬೆತ್ II(Queen Elizabeth) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಶುಕ್ರವಾರ ಘೋಷಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬೈಡನ್, ʻನಾನು ಕೂಡ ಬ್ರಿಟನ್‌ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆʼ ಎಂದಿದ್ದಾರೆ. ಬ್ರಿಟನ್‌ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 19 ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎನ್ನಲಾಗಿದೆ. ಮಾಧ್ಯಮಗಳ ಪ್ರಕಾರ, ಬೈಡನ್ ಅವರು ಬ್ರಿಟನ್‌ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ … Continue reading BIG NEWS: ಸೆ.19 ಕ್ಕೆ ನಡೆಯುವ ಬ್ರಿಟನ್‌ ʻರಾಣಿ ಎಲಿಜಬೆತ್ʼ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼ ಭಾಗಿ