Breaking news: ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼಗೆ ಮತ್ತೆ ಕೊರೊನಾ ಪಾಸಿಟಿವ್| Covid Tests Positive For Joe Biden

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್(US President Joe Biden) ಅವರಿಗೆ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್(Covid Positive )ಬಂದಿದೆ. ಅವರು ಇದೀಗ ಪ್ರತ್ಯೇಕವಾಗಿದ್ದಾರೆ ಎಂದು ಶ್ವೇತಭವನದ ವೈದ್ಯರು ಶನಿವಾರ ತಿಳಿಸಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಮಾರ್ಗಸೂಚಿಗಳ ಅನುಸಾರವಾಗಿ, ಬೈಡನ್‌ ಅವರು ಐದು ದಿನಗಳವರೆಗೆ ಪ್ರತ್ಯೇಕವಾಗಿರಲಿದ್ದಾರೆ. ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬರುವವರೆಗೆ ವೈಟ್‌ ಹೌಸ್‌ನಲ್ಲಿ ಐಸೋಲಟ್‌ ಆಗಲಿದ್ದಾರೆ. ಅವರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ ಎಂದು ಶ್ವೇತಭವನದ ವೈದ್ಯ ಡಾ. … Continue reading Breaking news: ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼಗೆ ಮತ್ತೆ ಕೊರೊನಾ ಪಾಸಿಟಿವ್| Covid Tests Positive For Joe Biden