BIG NEWS: ʻಸಲಿಂಗ ವಿವಾಹʼ ಮಸೂದೆಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ | same-sex marriage
ವಾಷಿಂಗ್ಟನ್ (ಯುಎಸ್): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಂಗಳವಾರ ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ʻಸಲಿಂಗ ವಿವಾಹ ಮತ್ತು ಅಂತರ್ಜಾತಿ ವಿವಾಹ (same-sex marriage bill)ʼ ಸಮಾನತೆ ರಕ್ಷಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ಇತ್ತೀಚೆಗೆ, ಯುಎಸ್ ಸಂಸತ್ತಿನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಅಂತಿಮವಾಗಿ ಸಲಿಂಗ ವಿವಾಹವನ್ನು ರಕ್ಷಿಸುವ ಮಸೂದೆಗೆ ಅಂತಿಮ ಅನುಮೋದನೆಯನ್ನು ನೀಡಿತ್ತು. ಸಂಸತ್ತಿನ ಮೇಲ್ಮನೆಯಾದ ‘ಸೆನೆಟ್’ನಲ್ಲಿ ಅದಾಗಲೇ ಅನುಮೋದನೆ ಪಡೆದಿತ್ತು. ಈ ಮೂಲಕ ಈ ಮಸೂದೆ ಕಾನೂನಿನ ರೂಪ ಪಡೆಯಿತು. ಈ ಸಲಿಂಗಕಾಮಿ ವಿವಾಹ … Continue reading BIG NEWS: ʻಸಲಿಂಗ ವಿವಾಹʼ ಮಸೂದೆಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ | same-sex marriage
Copy and paste this URL into your WordPress site to embed
Copy and paste this code into your site to embed