BREAKING NEWS: ಯುಎಸ್ ಓಪನ್‌ನಲ್ಲಿ ಸೋಲು, ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ ʻಸೆರೆನಾ ವಿಲಿಯಮ್ಸ್ʼ | Serena Williams

ನ್ಯೂಯಾರ್ಕ್ (ಯುಎಸ್): ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ (Serena Williams) ಇಂದು ವೃತ್ತಿ ಜೀವನಕ್ಕೆ ವಿದಾಯ ಹಾಡಿದ್ದಾರೆ. ನಡೆಯುತ್ತಿರುವ ಯುಎಸ್ ಓಪನ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಜಾನೋವಿಕ್ ವಿರುದ್ಧ ಸೆರೆನಾ ಸೋಲಿನ ನಂತ್ರ ಕ್ರೀಡೆಗೆ ವಿದಾಯ ಹೇಳಿದರು. ಸೆರೆನಾ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಜಾನೋವಿಕ್ ವಿರುದ್ಧ 7-5, 6-7(4), 6-1 ರ ಅಂತರದಲ್ಲಿ ಸೋತರು. ಸೆರೆನಾ ಇನ್ನೂ ಕೆಲವೇ … Continue reading BREAKING NEWS: ಯುಎಸ್ ಓಪನ್‌ನಲ್ಲಿ ಸೋಲು, ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ ʻಸೆರೆನಾ ವಿಲಿಯಮ್ಸ್ʼ | Serena Williams