BIG NEWS: ʻಹಿಜಾಬ್ ಧರಿಸಿಲ್ಲʼ ಎಂಬ ಕಾರಣಕ್ಕೆ ಯುಎಸ್ ಪತ್ರಕರ್ತೆ ಜೊತೆ ಸಂದರ್ಶನ ನಿರಾಕರಿಸಿದ ಇರಾನ್ ಅಧ್ಯಕ್ಷ

ನ್ಯೂಯಾರ್ಕ್​​(ಯುಎಸ್​): ಯುಎಸ್ ಪತ್ರಕರ್ತೆ ಸಂದರ್ಶನದ ವೇಳೆ ಹಿಜಾಬ್ ಧರಿಸಲು ನಿರಾಕರಿಸಿದ ಕಾರಣ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗುರುವಾರ ತಮ್ಮ ನಿಗದಿತ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರ ಇರಾನ್‌ನಲ್ಲಿ ಭಾರೀ ಪ್ರತಿಭಟನೆಗಳ ನಡುವೆ ಈ ವರದಿಯಾಗಿದೆ. ಅಂತರಾಷ್ಟ್ರೀಯ ಅಂತಾರಾಷ್ಟ್ರೀಯ ನ್ಯೂಸ್​ ಚಾನೆಲ್​​ನ ನಿರೂಪಕಿ ಕ್ರಿಸ್ಟಿಯಾನೆ ಅಮನ್​ಪೋರ್​​ ಸಂದರ್ಶನದ ವೇಳೆ ಹಿಜಾಬ್ ಧರಿಸಿರಲಿಲ್ಲ ಎಂಬ ಕಾರಣಕ್ಕೆ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಠಾತ್ತನೆ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ … Continue reading BIG NEWS: ʻಹಿಜಾಬ್ ಧರಿಸಿಲ್ಲʼ ಎಂಬ ಕಾರಣಕ್ಕೆ ಯುಎಸ್ ಪತ್ರಕರ್ತೆ ಜೊತೆ ಸಂದರ್ಶನ ನಿರಾಕರಿಸಿದ ಇರಾನ್ ಅಧ್ಯಕ್ಷ