“ಅಮೆರಿಕ-ಭಾರತಕ್ಕೆ ಐತಿಹಾಸಿಕ ಬಾಂಧವ್ಯವಿದೆ” 77ನೇ ಗಣರಾಜ್ಯೋತ್ಸವಕ್ಕೆ ‘ಟ್ರಂಪ್’ ಶುಭಾಶಯ

ನವದೆಹಲಿ : ಭಾರತವು 77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಭಾಶಯ ಕೋರಿದ್ದು, ನವದೆಹಲಿ ಮತ್ತು ವಾಷಿಂಗ್ಟನ್ ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಐತಿಹಾಸಿಕ ಬಾಂಧವ್ಯವನ್ನ ಹಂಚಿಕೊಂಡಿವೆ ಎಂದು ಹೇಳಿದ್ದಾರೆ. “77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಮೆರಿಕ ಜನರ ಪರವಾಗಿ, ಭಾರತ ಸರ್ಕಾರ ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷರು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹಂಚಿಕೊಂಡ ಸಂದೇಶದಲ್ಲಿ ತಿಳಿಸಿದ್ದಾರೆ. … Continue reading “ಅಮೆರಿಕ-ಭಾರತಕ್ಕೆ ಐತಿಹಾಸಿಕ ಬಾಂಧವ್ಯವಿದೆ” 77ನೇ ಗಣರಾಜ್ಯೋತ್ಸವಕ್ಕೆ ‘ಟ್ರಂಪ್’ ಶುಭಾಶಯ