ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ: ಮೃತರ ಸಂಖ್ಯೆ 48ಕ್ಕೆ ಏರಿಕೆ | US Winter Storm
ವಾಷಿಂಗ್ಟನ್ : ಅಮೆರಿಕವು ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ತೀವ್ರ ಚಳಿಯ ನಡುವೆಯೂ ಬೀಸುತ್ತಿರುವಂತ ಚಂಡಮಾರುತಕ್ಕೆ ಹಲವೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ವಿದ್ಯುತ್ ವ್ಯತ್ಯಯವೂ ಉಂಟಾಗಿದೆ. ಅಗತ್ಯ ವಸ್ತುಗಳು, ತುರ್ತು ಸೇವೆಯಲ್ಲೂ ಸಮಸ್ಯೆ ಉಂಟಾಗಿರೋ ಪರಿಣಾಮ ಸಾವಿನ ಸಂಖ್ಯೆ 48ಕ್ಕೆ ತಲುಪಿದೆ. ಈ ಬಗ್ಗೆ ಆಲ್ ಜಜೀರಾ ಸೋಮವಾರ ವರದಿ ಮಾಡಿದ್ದು, ಚಂಡಮಾರುತದ ಪರಿಣಾಮ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ತುರ್ತು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸೋದಕ್ಕೆ ಅಮೇರಿಕಾದಲ್ಲಿ ಆಗುತ್ತಿಲ್ಲ ಎಂಬುದಾಗಿ ಹೇಳಿದೆ. … Continue reading ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ: ಮೃತರ ಸಂಖ್ಯೆ 48ಕ್ಕೆ ಏರಿಕೆ | US Winter Storm
Copy and paste this URL into your WordPress site to embed
Copy and paste this code into your site to embed