ರಾಷ್ಟ್ರೀಯ ಭದ್ರತಾ ಕಾಳಜಿಗಳ ಹಿನ್ನೆಲೆ: ಟಿಕ್ ಟಾಕ್ ನಿಷೇಧಿಸುವ ಮಸೂದೆ ಅಂಗೀಕರಿಸಿದ ಯುಎಸ್ ಸಂಸತ್ತು
ನ್ಯೂಯಾರ್ಕ್: ಯುನೈಟೆಡ್ ಸ್ಟೇಟ್ಸ್ನಲ್ಲಿ ಟಿಕ್ಟಾಕ್ ನಿಷೇಧಕ್ಕೆ ಕಾರಣವಾಗಬಹುದಾದ ಶಾಸನವನ್ನು ಹೌಸ್ ಶನಿವಾರ ಮಂಡಿಸಿದೆ ಮಸೂದೆಯನ್ನು ಯುಎಸ್ ಹೌಸ್ ಅನುಮೋದನೆ ನೀಡಿದೆ. ಈ ಮಸೂದೆಯು ಟಿಕ್ ಟಾಕ್ ನ ಚೀನೀ ಮಾಲೀಕ ಬೈಟ್ ಡ್ಯಾನ್ಸ್ ಅನ್ನು ಸುಮಾರು ಒಂದು ವರ್ಷದಲ್ಲಿ ಅಮೆರಿಕದ ಮಾಲೀಕತ್ವವನ್ನು ಪಡೆಯಲು ಅಥವಾ ದೇಶೀಯ ನಿಷೇಧವನ್ನು ಒಳಗೊಂಢಿದೆ. ಶಾಸನದ ಹಿಂದಿನ ಆವೃತ್ತಿಗಳು ಹೊಸ ಮಾಲೀಕರನ್ನು ನೇಮಕಮ ಆಡುವುದಕ್ಕೆ ಬೈಟ್ ಡ್ಯಾನ್ಸ್ ಗೆ ಕೇವಲ ಆರು ತಿಂಗಳ ಕಾಲಾವಕಾಶ ನೀಡಿತು. ಈನಡುವೆ ಈ ಮಸೂದೆಯು ಅಮೆರಿಕನ್ನರನ್ನು ಮತ್ತು … Continue reading ರಾಷ್ಟ್ರೀಯ ಭದ್ರತಾ ಕಾಳಜಿಗಳ ಹಿನ್ನೆಲೆ: ಟಿಕ್ ಟಾಕ್ ನಿಷೇಧಿಸುವ ಮಸೂದೆ ಅಂಗೀಕರಿಸಿದ ಯುಎಸ್ ಸಂಸತ್ತು
Copy and paste this URL into your WordPress site to embed
Copy and paste this code into your site to embed