‘ಥಂಡಿ ಮಾರುತ’ಕ್ಕೆ ‘ಅಮೇರಿಕಾ’, ‘ಹಿಮಪಾತ’ಕ್ಕೆ ‘ಜಪಾನ್’ ತತ್ತರ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಮೇರಿಕಾವು ಬಾಂಬ್ ಸೈಕ್ಲೋನ್ ಪರಿಣಾಮದಿಂದ ಚಳಿಯಿಂದ ಕೂಡಿದಂತ ಥಂಡಿಗೆ ತತ್ತರಿಸಿ ಹೋಗಿದೆ. ಮತ್ತೊಂದೆಡೆ ಜಪಾನ್ ಜನತೆಯು ಹಿಮಪಾತಕ್ಕೆ ನಲುಗಿ ಹೋಗುವಂತೆ ಆಗಿದೆ. ಅಮೇರಿಕಾ, ಜಪಾನ್ ಎರಡೂ ದೇಶಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಚಂಡಮಾರುತ ಸಂಬಂಧಸಿದ ಘಟನೆಯಿಂದ ಬಲಿಯಾದವರ ಸಂಖ್ಯೆ ಅಮೇರಿಕಾದಲ್ಲಿ 48ಕ್ಕೆ ಏರಿಕೆಯಾಗಿದೆ. ಅಮೇರಿಕಾದಂತೆ ಜಪಾನ್ ನಲ್ಲಿ ಹಿಮಪಾತಕ್ಕೆ ಜನತೆ ನಲುಗಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಸಂಭವಿಸುತ್ತಿರುವಂತ ಹಿಮಪಾತವು, ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳೆತ್ತರದ ಹಿಮಪಾತದಿಂದಾಗಿ ಈವರೆಗೆ ಜಪಾನ್ … Continue reading ‘ಥಂಡಿ ಮಾರುತ’ಕ್ಕೆ ‘ಅಮೇರಿಕಾ’, ‘ಹಿಮಪಾತ’ಕ್ಕೆ ‘ಜಪಾನ್’ ತತ್ತರ