ವಾಷಿಂಗ್ಟನ್: ಯುಎಸ್ ಪ್ರಥಮ ಮಹಿಳೆ, ಜೋ ಬೈಡನ್ ಪತ್ನಿ ಜಿಲ್ ಬೈಡನ್(Jill Biden)ಗೆ ಮತ್ತೆ ಕೊರೊನಾ ಸೋಂಕು ತಗುಲಿದ್ದು, ಮಂಗಳವಾರ ನಡೆಸಿದ್ದ ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದೆ ಎಂದು ಅವರ ಉಪ ಸಂವಹನ ನಿರ್ದೇಶಕ ಕೆಲ್ಸಿ ಡೊನೊಹ್ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಜಿಲ್ ಬೈಡನ್ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದರು. ಇದೀಗ ಅವರ ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರು ಹೆಚ್ಚಿನ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಅವರು ನೆಗೆಟಿವ್ ವರದಿ ಪಡೆಯುವವರೆಗೆ ಡೆಲವೇರ್‌ನಲ್ಲಿರುವ ಫ್ಯಾಮಿಲಿ ಬೀಚ್ ಹೌಸ್‌ನಲ್ಲಿ ಪ್ರತ್ಯೇಕವಾಗಿರುತ್ತಾರೆ ಎಂದು … Continue reading Big news: ಅಮೆರಿಕ ಪ್ರಥಮ ಮಹಿಳೆ ʻಜಿಲ್ ಬೈಡನ್ʼಗೆ ತಿಂಗಳಲ್ಲಿ 2ನೇ ಬಾರಿಗೆ ಕೋವಿಡ್ ಪಾಸಿಟಿವ್ | Covid Positive for Jill Biden
Copy and paste this URL into your WordPress site to embed
Copy and paste this code into your site to embed