Big news:‌ ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…

ನ್ಯೂಯಾರ್ಕ್: ಸುಮಾರು ಒಂದು ದಶಕದ ನಂತರ ಯುನೈಟೆಡ್ ಸ್ಟೇಟ್ಸ್ ತನ್ನ ಮೊದಲ ಪೋಲಿಯೊ(Polio) ಪ್ರಕರಣವನ್ನು ಗುರುವಾರ ವರದಿ ಮಾಡಿದೆ. ಮ್ಯಾನ್‌ಹ್ಯಾಟನ್‌ನ ಉತ್ತರಕ್ಕೆ 30 ಮೈಲಿ (48 ಕಿಲೋಮೀಟರ್) ರಾಕ್‌ಲ್ಯಾಂಡ್ ಕೌಂಟಿಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ನ್ಯೂಯಾರ್ಕ್ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಅಮೆರಿಕ ಕೊನೆಯದಾಗಿ 2013 ರಲ್ಲಿ ಪೋಲಿಯೊ ಪ್ರಕರಣವನ್ನು ದಾಖಲಿಸಿದೆ. ಇತ್ತೀಚಿನ ಪ್ರಕರಣವು “ಓರಲ್ ಪೋಲಿಯೊ ಲಸಿಕೆ (OPV) ಪಡೆದ ವ್ಯಕ್ತಿಯಿಂದ … Continue reading Big news:‌ ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…