BREAKING : ಭಾರತಕ್ಕೆ 3.99 ಬಿಲಿಯನ್ ಡಾಲರ್ ಮೌಲ್ಯದ ’31 MQ-9B ಸಶಸ್ತ್ರ ಡ್ರೋನ್’ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ

ನವದೆಹಲಿ : 3.99 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಭಾರತಕ್ಕೆ 31 ಎಂಕ್ಯೂ -9 ಬಿ ಸಶಸ್ತ್ರ ಡ್ರೋನ್ಗಳನ್ನು(MQ-9B armed drones) ಮಾರಾಟ ಮಾಡಲು ಯುಎಸ್ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆಯನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕಳೆದ ವರ್ಷ ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರೋನ್ ಒಪ್ಪಂದವನ್ನ ಘೋಷಿಸಲಾಗಿತ್ತು. ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯ ವಿಫಲ ಸಂಚಿನೊಂದಿಗೆ ಭಾರತದ … Continue reading BREAKING : ಭಾರತಕ್ಕೆ 3.99 ಬಿಲಿಯನ್ ಡಾಲರ್ ಮೌಲ್ಯದ ’31 MQ-9B ಸಶಸ್ತ್ರ ಡ್ರೋನ್’ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ