BIG NEWS: ಉಕ್ರೇನ್‌ಗೆ 5,975 ಕೋಟಿ ರೂ. ಮೌಲ್ಯದ ಮಿಲಿಟರಿ ನೆರವು ಘೋಷಿಸಿದ ಯುಎಸ್

ವಾಷಿಂಗ್ಟನ್: ರಷ್ಯಾ ದಾಳಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ 725 ಮಿಲಿಯನ್ ಯುಎಸ್ ಡಾಲರ್‌ ( ಅಂದಾಜು 5,975 ಕೋಟಿ ರೂ.) ಮೌಲ್ಯದ ಮಿಲಿಟರಿ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು ಮತ್ತು ಉಪಕರಣಗಳನ್ನು ಒಳಗೊಂಡಂತೆ ಉಕ್ರೇನ್‌ಗೆ 725 ಮಿಲಿಯನ್ ಯುಎಸ್‌ ಡಾಲರ್‌ ಮೌಲ್ಯದ ಭದ್ರತಾ ನೆರವು ನೀಡಲು ನಾವು ನಿರ್ಧರಿಸಿದ್ದೇವೆ. ಆಗಸ್ಟ್ 2021 ರಿಂದ ಇಲ್ಲಿಯವರೆಗೆ ಅಮೆರಿಕ 23 ಬಾರಿ ಘೋಷಿಸಿದೆ … Continue reading BIG NEWS: ಉಕ್ರೇನ್‌ಗೆ 5,975 ಕೋಟಿ ರೂ. ಮೌಲ್ಯದ ಮಿಲಿಟರಿ ನೆರವು ಘೋಷಿಸಿದ ಯುಎಸ್