BREAKING: ಅಮೇರಿಕಾದಿಂದ ಸಿರಿಯಾ, ಇರಾಕ್ ನಲ್ಲಿರುವ ಇರಾನಿ ನೆಲೆಗಳ ಮೇಲೆ ವೈಮಾನಿಕ ದಾಳಿ: 6 ಮಂದಿ ಸಾವು

ವಾಷಿಂಗ್ಟನ್: ಅಮೇರಿಕಾದಿಂದ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಮಿಲಿಟಿಯಾಗಳು ಮತ್ತು ಇರಾನಿನ ರೆವಲ್ಯೂಷನರಿ ಗಾರ್ಡ್ ಬಳಸುತ್ತಿದ್ದ ಡಜನ್ಗಟ್ಟಲೆ ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಜೋರ್ಡಾನ್ನಲ್ಲಿ ತನ್ನ ಸೈನಿಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿದ ವರದಿ ತಿಳಿಸಿದೆ. ಈ ವೈಮಾನಿಕ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಉನ್ನತ ಯುಎಸ್ ನಾಯಕರು ಅಮೆರಿಕವು ಮಿಲಿಟಿಯಾಗಳಿಗೆ ಪ್ರತಿದಾಳಿ ನಡೆಸಲಿದೆ … Continue reading BREAKING: ಅಮೇರಿಕಾದಿಂದ ಸಿರಿಯಾ, ಇರಾಕ್ ನಲ್ಲಿರುವ ಇರಾನಿ ನೆಲೆಗಳ ಮೇಲೆ ವೈಮಾನಿಕ ದಾಳಿ: 6 ಮಂದಿ ಸಾವು