ಉರಿ, ಬಾಲಕೋಟ್, ಈಗ ಆಪರೇಷನ್ ಸಿಂಧೂರ್: ಕಳೆದ 9 ವರ್ಷದಲ್ಲಿ ಪಾಕ್ ಮೇಲೆ ಭಾರತ 3 ಬಾರಿ ದಾಳಿ | Operation Sindoor

ನವದೆಹಲಿ: ಉರಿ, ಬಾಲಕೋಟ್ ಮತ್ತು ಈಗ ಆಪರೇಷನ್ ಸಿಂಧೂರ್. ಕಳೆದ 9 ವರ್ಷಗಳಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 3 ದಾಳಿಗಳನ್ನು ಹೇಗೆ ನಡೆಸಿತು ಎನ್ನುವ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಮುಂದೆ ಓದಿ. ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸದೆ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ತರಬೇತಿ ಶಿಬಿರಗಳು, ಉಡಾವಣಾ ಪ್ಯಾಡ್ಗಳು ಮತ್ತು ಪ್ರಧಾನ ಕಚೇರಿಗಳನ್ನು ಗುರಿಯಾಗಿಸಿಕೊಂಡು ಸರಣಿ ನಿಖರ ದಾಳಿಗಳನ್ನು ನಡೆಸಿದವು. ಸಿಯಾಲ್ಕೋಟ್ನ ಸರ್ಜಲ್ ಕ್ಯಾಂಪ್, ಮೆಹ್ಮೂನಾ ಜೋಯಾ ಮತ್ತು ಮರ್ಕಜ್ ತೈಬಾ, … Continue reading ಉರಿ, ಬಾಲಕೋಟ್, ಈಗ ಆಪರೇಷನ್ ಸಿಂಧೂರ್: ಕಳೆದ 9 ವರ್ಷದಲ್ಲಿ ಪಾಕ್ ಮೇಲೆ ಭಾರತ 3 ಬಾರಿ ದಾಳಿ | Operation Sindoor