‘ಅಶ್ಲೀಲ’ ಬಟ್ಟೆ ಧರಿಸಿ ನಟಿಯಿಂದ ‘ದೀಪಾವಳಿ ವಿಶ್’ : ಹಿಂದೂ ಭಾವನೆಗಳಿಗೆ ಧಕ್ಕೆ
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಯಾವಾಗಲೂ ವಿವಾದಾತ್ಮಕ ಪೋಸ್ಟ್ ನಿಂದ ವ್ಯಾಪಕ ಟೀಕೆಗೊಳಪಡುವ ನಟಿ ಉರ್ಫಿ ಜಾವೇದ್ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಟೀಕೆಗೆ ಗುರಿಯಾಗಿದ್ದಾರೆ. ನಟಿ ಉರ್ಫಿ ಜಾವೇದ್ ಈ ಬಾರಿ ಅವರು ಅಶ್ಲೀಲ ಬಟ್ಟೆ ಧರಿಸಿ ದೀಪಾವಳಿ ವಿಶ್ ಮಾಡಿದ್ದಾರೆ. ಅರೆಬೆತ್ತಲೆ ಬಟ್ಟೆ ಧರಿಸಿ. ಎದುರು ಭಾಗದಲ್ಲಿ ದೀಪ ಹಚ್ಚಿಟ್ಟುಕೊಂಡು ದೀಪಾವಳಿ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು … Continue reading ‘ಅಶ್ಲೀಲ’ ಬಟ್ಟೆ ಧರಿಸಿ ನಟಿಯಿಂದ ‘ದೀಪಾವಳಿ ವಿಶ್’ : ಹಿಂದೂ ಭಾವನೆಗಳಿಗೆ ಧಕ್ಕೆ
Copy and paste this URL into your WordPress site to embed
Copy and paste this code into your site to embed