BIG BREAKING : ‘ಅಂತರಾಷ್ಟ್ರೀಯ ಕ್ರಿಕೆಟ್’ಗೆ ‘ಉಪುಲ್ ತರಂಗ’ ನಿವೃತ್ತಿ ಘೋಷಣೆ

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್ : ಕಳೆದ 15 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶ್ರೀಲಂಕಾ ತಂಡದ ಒಪನರ್ ಎಂಬುದಾಗಿಯೇ ಗುರ್ತಿಸಿಕೊಂಡಿದ್ದಂತ ಕ್ರಿಕೆಟಗ, ಶ್ರೀಲಂಕಾ ಓಪನರ್ ಉಪುಲ್ ತರಂಗ ನಿವೃತ್ತಿ ಘೋಷಿಸಿದ್ದಾರೆ.  2017ರ ಜುಲೈನಿಂದ ನವೆಂಬರ್ ವರೆಗೆ 36 ವರ್ಷದ ತರಂಗ ಅವರು 2019ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೊನೆಗೊಳಿಸಿದಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ’ ಎಂದು ತರಂಗ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. I have decided to … Continue reading BIG BREAKING : ‘ಅಂತರಾಷ್ಟ್ರೀಯ ಕ್ರಿಕೆಟ್’ಗೆ ‘ಉಪುಲ್ ತರಂಗ’ ನಿವೃತ್ತಿ ಘೋಷಣೆ