SHOCKING NEWS: ʻಹೆಣ್ಣು ಮಗುʼ ಹುಟ್ಟಿದ್ಕೆ ಅಸಮಾಧಾನ… 3 ದಿನದ ಹಸುಳೆಯ ಕತ್ತು ಹಿಸುಕಿ ಕೊಂದ ತಾಯಿ

ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಹಿಳೆಯೊಬ್ಬಳು ತನಗೆ ಮತ್ತೆ ಹೆಣ್ಣು ಮಗು ಜನಿಸಿದೆ ಎಂದು ಅಸಮಾಧಾನಗೊಂಡು, ತನ್ನ 3 ದಿನದ ಹಸುಳೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಒಸ್ಮಾನಾಬಾದ್‌ನ ಲೋಹರಾ ತಹಸಿಲ್‌ನ ಹೋಳಿ ನಿವಾಸಿ 25 ವರ್ಷದ ಮಹಿಳೆ ಕಾಸರ್ ಜವಾಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 29 ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಆಕೆ ಬೇಸರಗೊಂಡಿದ್ದಳು. ಮಗು ಹುಟ್ಟಿದ ಮೂರನೇ ದಿನ ಕರವಸ್ತ್ರದಿಂದ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ. ಸಾವಿನ ಪ್ರಕರಣದ … Continue reading SHOCKING NEWS: ʻಹೆಣ್ಣು ಮಗುʼ ಹುಟ್ಟಿದ್ಕೆ ಅಸಮಾಧಾನ… 3 ದಿನದ ಹಸುಳೆಯ ಕತ್ತು ಹಿಸುಕಿ ಕೊಂದ ತಾಯಿ