BREAKING: ‘UPSC ವೆಬ್ ಸೈಟ್’ ಡೌನ್: ‘ಬಳಕೆದಾರ’ರ ಪರದಾಟ | UPSC Website Down
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ವೆಬ್ ಸೈಟ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತಾಗಿದೆ ಎಂಬುದಾಗಿ ತಿಳಿದು ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸರ್ವರ್ ಡೌನ್ ಆಗಿದ್ದು, ಹಲವಾರು ಬಳಕೆದಾರರು ಮಂಗಳವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಕಳೆದ 5-6 ಗಂಟೆಗಳಿಂದ ಯುಪಿಎಸ್ಸಿ ಸರ್ವರ್ ಡೌನ್ ಆಗಿದೆ. ದಯವಿಟ್ಟು 1 ಅಥವಾ 2 ದಿನಗಳನ್ನು ಕೆಲ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಸ್ತರಿಸಿ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ. #UPSC #UPSCPrelims2024 #server … Continue reading BREAKING: ‘UPSC ವೆಬ್ ಸೈಟ್’ ಡೌನ್: ‘ಬಳಕೆದಾರ’ರ ಪರದಾಟ | UPSC Website Down
Copy and paste this URL into your WordPress site to embed
Copy and paste this code into your site to embed